ಅವಳು ಹೋದ ಮೇಲೆ

Vinathe Sharma's Actionable Space

My recent poem in Kannada language. A rather quick translation in English language follows.

ಅವಳು ಹೋದ ಮೇಲೆ

ಅವಳು ಹೋದ ಮೇಲೆ

ರಂಗೋಲಿ ಕಾಣೆ
ಬಳೆಗಳ ಆಲಾಪ ಕೇಳೆ
ಅವಳ ಕಣ್ಣ ಕಾಡಿಗೆ ಮುಸುಕು
ನನ್ನ ಕಣ್ಣ ಕಪ್ಪು ಬಿರುಕು.

ಅವಳು ಹೋದ ಮೇಲೆ

ಸ್ಮಿತವಿರದ ಹಿತ
ಎಚ್ಚರವಾದ ನಿದ್ದೆ
ನೆಳಲಾದ ಬೆಳಕು
ಬದುಕು ನಿರ್ಭರ.

ಅವಳು ಹೋದ ಮೇಲೆ.

ಎಲೆ ಉದುರಿದ ಮರ
ಒಂಟಿ ಹಕ್ಕಿ ಕಾದಂತೆ
ಬಾರದ ಸಹಚರಿ
ಹಕ್ಕಿ ಹಾಡ ಏಕಾಂಗಿ.

ಅವಳು ಹೋದ ಮೇಲೆ

ಚಿಗುರಳಿಸಿದ ಮನ
ಮಸುಕಾದ ನೋಟ
ನಿಟ್ಟುಸಿರೆ ದಾರಿ
ಎದೆ ಬರ್ಬರ.

ನೀ ಹೋದ ಮೇಲೆ
ಒಲವಿಲ್ಲ
ಮರೆತ ಪುಳಕ
ಬರಿದೇ ಬಟ್ಟಲು.

ನನ್ನೊಲುಮೆಯೇ
ಯಾತಕೀ ಪರಿಯೇ.
ಕರೆಯೇ, ಕೈ ಹಿಡಿದು ನಡೆಸೆ.
ಆಲಿಸೆ. ಒಲಿಸೆ ಪ್ರಿಯೆ.

ನಿನ್ನವ ನಾ
ಇಲ್ಲೂ ಅಲ್ಲೂ.

ವಿನತೆ ಶರ್ಮ
ಎಪ್ರಿಲ್ ೨೦೧೫

Whilst she’s gone

Whilst she’s gone

Not seen the rangoli
Not heard the melody of her bangles
Veiled mascara of her eyes
Stretched dark shadows around my eyes.

Whilst she’s gone

Unpleasant is my wellness
Awake is my sleep
The light is now but a shade
Like my life, a shadow.

Whilst she’s gone

The…

View original post 74 more words

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s